¡Sorpréndeme!

KGF 2 ಹಿಂದಿ 400 ಕೋಟಿ ರೂ. ಗಳಿಕೆ ನಾಟ್ ಔಟ್ !

2022-05-07 338 Dailymotion

ನಿರೀಕ್ಷೆಯ ಪ್ರಕಾರ ಹಿಂದಿಯಲ್ಲಿ 'ಕೆಜಿಎಫ್ 2' ಭರ್ಜರಿಯಾಗಿ ಓಡುತ್ತಿದೆ. ಯಾವುದೇ ಅಡೆ ತಡೆ ಇಲ್ಲದೆ ಮುನ್ನುಗ್ಗುತ್ತಿದೆ. ಈಗ ಕಲೆಕ್ಷನ್ ನಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದು, ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಮತ್ತೊಂದು ಹೊಸ ದಾಖಲೆ ಮಾಡಿದೆ. ಹಿಂದಿ ಅವತರಣಿಕೆಯ 'ಕೆಜಿಎಫ್ 2' ಈಗ 400 ಕೋಟಿ ಗಡಿ ದಾಟಿದೆ.

KGF 2 Hindi Version Cross 400 Crore, New Record In Bollywood.