ಪ್ರಶಾಂತ್ ನೀಲ್ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ರಿಲೀಸ್ ಆಗಿರೋ 'ಕೆಜಿಎಫ್ 2' ಭರ್ಜರಿ ಕಲೆಕ್ಷನ್ ಮಾಡಿದ್ದು, 1000 ಕೋಟಿ ಗಡಿದಾಟಿದೆ.ಹಿಂದಿಯಲ್ಲಿ 400 ಕೋಟಿ ಕಲೆಕ್ಷನ್ ಮಾಡುವತ್ತ ಸಿನಿಮಾ ಮುನ್ನುಗುತ್ತಿದ್ದು, ಈ ವಿಚಾರದಲ್ಲಿ ಬಾಲಿವುಡ್ ಮಂದಿಯನ್ನೆ ದಂಗಾಗಿಸಿದೆ.
Yash Starrer KGF Chapter 2 22th Day Hindi Collection