ಕೆಜಿಎಫ್ 2' ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಮೂರು ವಾರದ ಬಳಿಕವೂ ವಿಶ್ವದೆಲ್ಲೆಡೆ ಸಿನಿಮಾದ ನಾಗಾಲೋಟ ಮುಂದುವರೆದಿದೆ. ಇದೀಗ ಸಿನಿಮಾದಲ್ಲಿ ರವೀನಾ ಟಂಡನ್ ಸೀನ್ ಶೂಟಿಂಗ್‌ನ ಸಣ್ಣ ಝಲಕ್ ಹೊರ ಬಂದಿದೆ. KGF chapter 2 making of Raveena Tandon