ಟಾಟಾ ಮೋಟಾರ್ಸ್ ಕಂಪನಿಯು ಕರ್ವ್ ಕಾನ್ಸೆಪ್ಟ್ ಇವಿ ಕೂಪೆ ಎಸ್‌ಯುವಿ ಅನಾವರಣಗೊಳಿಸಿದ ನಂತರ ಇದೀಗ ಹೊಸ ತಲೆಮಾರಿನ ತಂತ್ರಜ್ಞಾನ ಪ್ರೇರಿತ ಅವಿನ್ಯಾ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದೆ. ಹೊಸ ಇವಿ ಕಾನ್ಸೆಪ್ಟ್ ಮಾದರಿಯು 2025ರ ವೇಳೆಗೆ ಉತ್ಪಾದನೆಗೊಳ್ಳುವ ನೀರಿಕ್ಷೆಗಳಿದ್ದು, ಮೂರನೇ ತಲೆಮಾರಿನ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಕಾರು ಪ್ರತಿ ಚಾರ್ಜ್‌ಗೆ 500 ಕಿ.ಮೀ ಮೈಲೇಜ್ ಹಿಂದಿರುಗಿಸಬಹುದಾಗಿದೆ. ಹಾಗಾದರೆ ಈ ಹೊಸ ಕಾರಿನಲ್ಲಿ ಇನ್ನು ಏನೆಲ್ಲಾ ವಿಶೇಷತೆಗಳವೆ ಎಂಬುವುದನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.
#TataAvinya #TataMotors #Walkaround #ElectricVehicles