'ಪುಷ್ಪ 2' ಚಿತ್ರದ ನಿರ್ದೇಶಕ ಸುಕುಮಾರ್ ಇತ್ತೀಚಿಗೆ ರಿಲೀಸ್ ಆದ 'ಕೆಜಿಎಫ್ 2' ಚಿತ್ರಕ್ಕಿಂತ ದೊಡ್ಡ ಮಟ್ಟದಲ್ಲಿ ಸೀಕ್ವೆಲ್ ತೆಗೆಯಲು ಸ್ಕ್ರಿಪ್ಟ್‌ನಲ್ಲಿ ಬದಲಾವಣೆಗಳನ್ನು ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸದ್ಯ ಈ ಬಗ್ಗೆ ಸಂದರ್ಶನವೊಂದರಲ್ಲಿ 'ಪುಷ್ಪ' ನಿರ್ಮಾಪಕ ವೈ ರವಿ ಶಂಕರ್ ಈ ವಿಚಾರದ ಬಗ್ಗೆ ಸ್ಪಷ್ಟ ಪಡಿಸಿದ್ದಾರೆ.
Pushpa movie Producer Y Ravi Shankar reaction to Director Sukumar changing Pushpa 2 movie script post KGF 2 success.