¡Sorpréndeme!

ವಿರಾಟ್ ಸ್ಪೋಟಕ ಬ್ಯಾಟಿಂಗ್: ಈ ಸೀಸನ್ ನ‌ ಮೊದಲನೇ ಅರ್ಧಶತಕ ಸಿಡಿಸಿ ಕೊಹ್ಲಿ ಔಟ್

2022-04-30 17,658 Dailymotion

ವಿರಾಟ್ ಕೊಹ್ಲಿ ಮತ್ತೆ ತಮ್ಮ ಫಾರ್ಮ್ ಗೆ ಮರಳಿದ್ದಾರೆ. ಗುಜರಾತಿ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ 53 ರನ್ ಗಳಿಸಿ ಐಪಿಎಲ್ ನಲ್ಲಿ 43ನೇ ಅರ್ಧಶತಕ ಪೂರೈಸಿದರು.

Virat Kohli scored a 45-ball half-century against the Gujarat Titans (GT) on Saturday, April 30 at the Brabourne Stadium in Mumbai.