¡Sorpréndeme!

ಪೊಲೀಸರಲ್ಲು ಹೆಚ್ಚಾಯ್ತು 'KGF 2' ಕ್ರೇಝ್

2022-04-26 147 Dailymotion

ಸಿನಿಮಾರಂಗದಲ್ಲಿ ಸದ್ಯ ಧೂಳೆಬ್ಬಿಸುತ್ತಿರುವ ಸಿನಿಮಾ ಅಂದ್ರೆ ಯಶ್ ನಟನೆಯ `ಕೆಜಿಎಫ್ 2′ ಚಿತ್ರ. ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ವುಡ್‌ನಲ್ಲೂ ಯಶ್ ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಅದರಲ್ಲೂ ಚಿತ್ರದ ವೈಲೆನ್ಸ್ ಡೈಲಾಗ್ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಈಗ ಉದಯ್‌ಪುರ ರೇಂಜ್ ಪೊಲೀಸರು 'ವೈಲೆನ್ಸ್’ ಡೈಲಾಗ್‌ನ ನಾಮಫಲಕ ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ.

Yash Starrer KGF Chapter 2 violence dialogue used by cops