¡Sorpréndeme!

KGF ಕಲಾವಿಧರ ಸಂಭಾವನೆ ಬಗ್ಗೆ ನಿಮ್ಮ ಊಹೆ ತಪ್ಪು

2022-04-26 102 Dailymotion

'ಕೆಜಿಎಫ್ 2' ಸಿನಿಮಾದ ಸ್ಟಾರ್ ಯಶ್‌. 'ಕೆಜಿಎಫ್' ಸಿನಿಮಾ ಸರಣಿಗಾಗಿ ಯಶ್ ತಮ್ಮ ಜೀವನದ ಎಂಟು ವರ್ಷಗಳನ್ನು ನೀಡಿದ್ದಾರೆ. ಸಂಭಾವನೆ ವಿಷಯದಲ್ಲಿ 'ಕೆಜಿಎಫ್ 2' ತಂಡದಲ್ಲಿ ಅತಿ ಹೆಚ್ಚು ನೀಡಲಾಗಿರುವುದು ಯಶ್‌ಗೆ ಎನ್ನಲಾಗುತ್ತದೆ. 'ಕೆಜಿಎಫ್ 2' ಸಿನಿಮಾಕ್ಕಾಗಿ ಯಶ್‌ಗೆ ಬರೋಬ್ಬರಿ 35 ಕೋಟಿ ರುಪಾಯಿ ಸಂಭಾವನೆ ಸಿಕ್ಕಿದೆ ಎನ್ನುತ್ತವೆ ಮೂಲಗಳು.

How much remuneration did KGF 2 movie stars and director got from production house. Here is the details.