¡Sorpréndeme!

ಕಾಜಲ್ ಅಗರ್ವಾಲ್‌ರನ್ನು ಕಡೆಗಣಿಸುತ್ತಿರೊ 'ಆಚಾರ್ಯ' ಚಿತ್ರ ತಂಡ!

2022-04-25 1 Dailymotion

ಕಾಜಲ್ ಅಗರ್ವಾಲ್ ಮದುವೆ ಆಗಿ ತನ್ನ ಕುಟುಂಬಕ್ಕೆ ಸಮಯ ನೀಡುತ್ತಿದ್ದಾರೆ. ಇದೀಗ ಗರ್ಭಿಣಿ ಕೂಡ ಆಗಿರುವ ಕಾಜಲ್, ಇಂಡಸ್ಟ್ರಿಯಿಂದ ಕೊಂಚ ದೂರವೇ ಉಳಿದಿದ್ದಾರೆ. ಕಾಜಲ್ ಅಭಿನಯದ ಆಚಾರ್ಯ ಚಿತ್ರದ ಬಗ್ಗೆ ಸುದ್ದಿಯೊಂದು ಇದೀಗ ಕೇಳಿ ಬರುತ್ತಿದ್ದು, ಫ್ಯಾನ್ಸ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Megastar Chiranjeevi starrer Acharya movie makers reportedly chopped off Kajal Aggarwal role