ಜನಪ್ರಿಯ ಫುಟ್‍ಬಾಲ್ ಲೀಗ್ ಮೂರು ಸ್ಟಾರ್ ತಂಡಗಳ ಆಟಗಾರರಾದ ಕರೀಮ್, ಗ್ರೀಜ್ಮನ್, ಫೆರಾನ್ ಹೆಸರನ್ನು ಸೇರಿಸಿಕೊಂಡು ಲಲಿಗಾ ಲೀಗ್‍ನ ಕೆಜಿಎಫ್ ಸ್ಟಾರ್ಸ್‍ಗಳು ಎಂದು ಕೆಜಿಎಫ್-2ಗೆ ಟ್ರಿಬ್ಯೂಟ್ ಮಾಡಿದೆ.
World famous Manchester United football club tweeted about Kannada movie KGF. Many Bollywood celebrities sharing MUFC tweet's screen shots