¡Sorpréndeme!

Hubballi Riots : Police Take MIM Leader Mohammad Asif To Custody

2022-04-21 46 Dailymotion

Hubballi Riots : Police Take MIM Leader Mohammad Asif To Custody

#PublicTV #HubballIRiots #MohammadAsif

ಹುಬ್ಬಳ್ಳಿ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ಓರ್ವ ಪತ್ತೆ..!
ಎಂಐಎಂ ಮುಖಂಡ ಮಹಮ್ಮದ್ ಆರಿಫ್ ವಶಕ್ಕೆ ಪಡೆದ ಪೊಲೀಸರು
ಗಲಭೆ ನಡೆದ ದಿನ ಪೊಲೀಸರ ಜೊತೆ ವಾಗ್ವಾದ ಮಾಡಿದ್ದ ಆರಿಫ್
ಇನ್ಸ್ಪೆಕ್ಟರ್ ಜೊತೆ ವಾಸೀಂ ಜೊತೆಗೂಡಿ ವಾಗ್ವಾದ ನಡೆಸಿದ್ದ ಆರಿಫ್
ಗಲಭೆಯ ನಂತರ ತಲೆಮರೆಸಿಕೊಂಡಿದ್ದ ಮಹಮ್ಮದ್ ಆರಿಫ್
ಇದೀಗ ಆರಿಫ್‌ನನ್ನು ವಶಕ್ಕೆ ಪಡೆದಿರುವ ಪೊಲೀಸರು