Pramod Muthalik Demands Government To Ban Use Of Loudspeakers For Azaan Within May 1
#PublicTV #PramodMuthalik
ರಾಜ್ಯದಲ್ಲಿ ಧರ್ಮ ದಂಗಲ್ ಚಾಪ್ಟರ್ - 3
ಆಜಾನ್ ಬ್ಯಾನ್‌ಗೆ ಮೇ 1ರ ಡೆಡ್‌ಲೈನ್ ಕೊಟ್ಟ ಶ್ರೀರಾಮ ಸೇನೆ
ಮೇ 1ರೊಳಗೆ ಮಸೀದಿಯ ಧ್ವನಿವರ್ಧಕ ಸಂಪೂರ್ಣ ತೆಗೆಯಬೇಕು.
ಇಲ್ಲವಾದಲ್ಲಿ ಮೇ 9ರ ಬೆಳಗ್ಗೆ ದೇಗುಲ, ಮಠದಲ್ಲಿ ಭಜನೆ ನಡೆಸ್ತೇವೆ
ಲೌಡ್ ಸ್ಪೀಕರ್ ಮೂಲಕ ಭಜನೆ, ಹನುಮಾನ್ ಚಾಲೀಸ
ನೋಟಿಸ್ ಕೊಟ್ಟು ಸುಮ್ಮನಾಗುತ್ತಿರುವ ಸರ್ಕಾರದ ವಿರುದ್ಧ ಮುತಾಲಿಕ್ ವಾಗ್ದಾಳಿ
Watch Live Streaming On http://www.publictv.in/live