Hotels In Bengaluru To Open 24/7; Police Permission Pending
#PublicTV #Bengaluru
ಇನ್ಮುಂದೆ ಬೆಂಗಳೂರಿನಲ್ಲಿ ವಾರದ 24 ಗಂಟೆಯೂ ಊಟ, ತಿಂಡಿ, ಉಪಹಾರ, ಸ್ನಾಕ್ಸ್ ಸಿಗಲಿದೆ. ಆದರೆ ಅದಕ್ಕೆ ಪೊಲೀಸರು ಅನುಮತಿ ಕೊಡಬೇಕಷ್ಟೆ.. ಹೌದು.. ಬೆಂಗಳೂರಿನಲ್ಲಿ 24/7 ಹೋಟೆಲ್ ತೆರೆಯಲು ಸರ್ಕಾರ ಆದೇಶಿಸಿದೆ. ಆದರೆ ಖಾಕಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.. ಹೀಗಾಗಿ ಹೋಟೆಲ್ ಮಾಲೀಕರು ಪೊಲೀಸರ ಅನುಮತಿಗಾಗಿ ಕಾಯುತ್ತಿದೆ.
Watch Live Streaming On http://www.publictv.in/live