¡Sorpréndeme!

ಕಲೆಕ್ಷನ್ ವಿಚಾರದಲ್ಲಿ ದಿನದಿಂದ ದಿನಕ್ಕೆ ದಾಖಲೆ !

2022-04-16 425 Dailymotion

ಅದೆಷ್ಟೆ ದೊಡ್ಡ ಸಿನಿಮಾ ಆಗಿದ್ದರೂ, ಫಸ್ಟ್ ಡೇ ಕಲೆಕ್ಷನ್‌ಗಿಂತ ಎರಡನೇ ದಿನದ ಕಲೆಕ್ಷನ್ ಕೊಂಚ ಕಡಿಮೆ ಆಗುತ್ತೆ. 'ಕೆಜಿಎಫ್ 2' ಮೊದಲ ದಿನದ ಗಳಿಕೆಗಿಂತ ಎರಡನೇ ದಿನದ ಗಳಿಕೆ ಮೇಲೆ ಕೊಂಚ ಹಿನ್ನೆಲೆ ಆಗಿರಬಹುದು. ಆದರೆ, ಭಾರತದ ಬಾಕ್ಸಾಫೀಸ್‌ಗೆ ಎರಡನೇ ದಿನವೂ ಭರ್ಜರಿ ಗಳಿಕೆ ಎನ್ನಲಾಗಿದೆ.

KGF Chapter 2 day 2 worldwide box office collection report.