¡Sorpréndeme!

ಕೇರಳದಲ್ಲಿ ರಾಕಿ ಬಾಯ್‌ನ ನೋಡಲು ಸೇರಿದ ಜನಸಾಗರ

2022-04-08 199 Dailymotion

KGF 2 ಟೀಮ್ ಮುಂಬೈ ಪ್ರಚಾರ ಮುಗಿದ ಬೆನ್ನಲ್ಲೆ ಇದೀಗ ಕೇರಳದಲ್ಲಿ ಪ್ರಚಾರ ಕಾರ್ಯ ಆರಂಭ ವಾಗಿದೆ. ಕೇರಳಾದಲ್ಲಿ ಯಶ್ ಕ್ರೇಜ್ ಜೋರಾಗಿದ್ದು, ಡೈಲಾಗ್ಸ್ ಹೇಳಿ ನೆರೆದಿದ್ದವರನ್ನು ಖುಷಿ ಪಡಿಸಿದ್ದಾರೆ ಯಶ್.

Rocky Bhai Yash Craze At Cochin Kerala