¡Sorpréndeme!

KGF 2 ಟಿಕೆಟ್ ವಿಚಾರದಲ್ಲಿ ದಾಖಲೆ

2022-04-08 183 Dailymotion

ಭಾರತದ ಹಲವು ಭಾಗಗಳಲ್ಲಿ ಮುಂಗಡವಾಗಿ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಿದ್ದು ಟಿಕೆಟ್ ಹಿಂದಿ ಭಾಗದಲ್ಲಿ ಸೋಲ್ಡ್ ಔಟ್ ಆಗಿದೆ. ಬುಕ್ಕಿಂಗ್ ಓಪನ್ ಆಗಿ 12ಗಂಟೆಗಳಲ್ಲಿ ಸುಮಾರು 1.7 ಲಕ್ಷ ಟಿಕೆಟ್ ಗಳು ಮಾರಾಟವಾಗಿವೆ.

Yash starrer KGF 2 sells over 1 lakh tickets at the box office in just 12 hours in Hindi belt