ಸ್ಯಾಂಡಲ್‌ವುಡ್‌ನ ಯಾವ ಸ್ಟಾರ್ ನಟರ ಜೊತೆ ಯಾವೆಲ್ಲಾ ಕಾರುಗಳು ಇದೆ ಎಂಬ ಬಗ್ಗೆ ಅಭಿಮಾನಿಗಳು ಹುಡುಕಾಟವನ್ನು ಮಾಡುತ್ತಲೇ ಇರುತ್ತಾರೆ. ಹಾಗೇ ಲ್ಯಾಂಬೋರ್ಗಿನಿ ಕಾರಿನ ಬಗ್ಗೆ ಹೆಚ್ಚಿನ ಆಸಕ್ತಿ ಫ್ಯಾನ್ಸ್‌ಗೆ ಇದೆ. ಯಾವೆಲ್ಲ ನಟರ ಜೊತೆ ಈ ಲ್ಯಾಂಬೋರ್ಗಿನಿ ಕಾರ್ ಇದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ.
Sandalwood stars who own Lamborghini cars. Here is complete details