¡Sorpréndeme!

KGF 2 ರಿಲೀಸ್‍ಗು ಮುನ್ನವೇ ಕನ್ನಡಿಗರ ಕೆಂಗಣ್ಣಿಗೆ ಗುರಿಯಾದ ಯಶ್

2022-04-07 1,460 Dailymotion

ಕೆಜಿಎಫ್ 2 ಸಿನಿಮಾ ಕನ್ನಡದಲ್ಲೆ ರಿಲೀಸ್ ಆಗಬೇಕು. ಕನ್ನಡಿಗರು ಕನ್ನಡದಲ್ಲೇ ಸಿನಿಮಾ ನೋಡಬೇಕು. ಒಂದು ವೇಳೆ ತಂಡ ಬೇರೆ ಭಾಷೆಯಲ್ಲಿ ರಿಲೀಸ್ ಮಾಡಿದ್ರೆ ಯಶ್‍ನ ಮತ್ತು ಪ್ರಶಾಂತ್ ನೀಲ್‍ನ ಕನ್ನಡಿಗರು ಕ್ಷಮಿಸಲ್ಲ ಎಂದ ನೆಟ್ಟಿಗರು

Kannadigas Demand About KGF 2 Kannada Version To Be Released In Karnataka.