ಬೆಂಗಳೂರಿನಲ್ಲಿ ಇವತ್ತು 'ಬಾಂಡ್ ರವಿ' ಸಿನಿಮಾದ ಮುಹೂರ್ತ ನೆರವೇರಿದೆ ಚಿತ್ರತಂಡಕ್ಕೆ ಶುಭ ಕೋರಲು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆಗೆ ವಿನೋದ್ ಪ್ರಭಾಕರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. Actor Vinod Prabhakar talks about 'Bond Ravi' movie team.