ಇದೀಗ ಸಂದರ್ಶನವೊಂದರಲ್ಲಿ ರಾಹುಲ್ ಭಾವಿ ಮಾವನ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಸುನೀಲ್ ಶೆಟ್ಟಿ ಜತೆ ವಾದ ಮಾಡುವ ಸಂದರ್ಭಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. KL Rahul has spoken about his equation with Suniel Shetty, who is the father of his girlfriend Athiya Shetty.