'RRR' ಸಿನಿಮಾದ ಯಶಸ್ಸಿನಿಂದ ನಟ ಜೂ ಎನ್‌ಟಿಆರ್ ಬಹುವಾಗಿ ಖುಷಿಯಾಗಿದ್ದು, ಸಿನಿಮಾದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ರಾಮ್ ಚರಣ್, ರಾಜಮೌಳಿ ಸೇರಿದಂತೆ ಸಿನಿಮಾದ ಎಲ್ಲ ಪ್ರಮುಖರಿಗೂ ಜೂ ಎನ್‌ಟಿಆರ್ ಭಿನ್ನ-ಭಿನ್ನವಾಗಿ ಧನ್ಯವಾದ ಹೇಳಿದ್ದಾರೆ.
Actor Jr NTR wrote a thanks giving letter to RRR movie cast and crew. He thanked Rajamouli, Ram Charan, Ajay Devagan and every one.