¡Sorpréndeme!

Yash, Vijay ಫ್ಯಾನ್ ವಾರ್ ಗೆ ಫುಲ್ ಸ್ಟಾಪ್ ಇಟ್ಟ Prashanth Neel, Nelson Dilipkumar

2022-03-29 106 Dailymotion

'ಕೆಜಿಎಫ್ 2' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಈ ಟ್ರೈಲರ್ ಅನ್ನು ನೋಡಿರುವ 'ಬೀಸ್ಟ್' ಚಿತ್ರದ ನಿರ್ದೇಶಕ ನೆಲ್ಸನ್ ದಿಲಿಪ್ ಕುಮಾರ್ ಟ್ವೀಟ್ ಮಾಡಿದ್ದಾರೆ. 'ಕೆಜಿಎಫ್ 2' ಟ್ರೈಲರ್ ಗೆ ಟ್ವೀಟ್ ಮಾಡಿರುವ ಅವರು "ಟ್ರೇಲರ್ ತುಂಬ ಮಾಸ್ ಆಗಿ ಮೂಡಿ ಬಂದಿದೆ. 'ಕೆಜಿಎಫ್ 2' ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಹಾಗೂ ನೆಲ್ಸನ್ ದಿಲಿಪ್ ಕುಮಾರ್ ಟ್ವೀಟ್‌ಗೆ ರೀ ಟ್ವೀಟ್ ಮಾಡಿರುವ ಪ್ರಶಾಂತ್ ನೀಲ್ ಧನ್ಯವಾದ ತಿಳಿಸಿದ್ದಾರೆ.

Beast movie director Nelson Dilipkumar praises the trailer of Yash's KGF 2.And here is Prashanth Neel's reply for that.