¡Sorpréndeme!

ಅಷ್ಟಕ್ಕೂ Meta Verse ನಿಂದ KGF 2 ಗೆ ಆಗೋ ಲಾಭ ಏನು..?

2022-03-28 17 Dailymotion

ಇಲ್ಲಿವರೆಗೂ ಸೈಲೆಂಟಾಗಿದ ಕೆಜಿಎಫ್ ತಂಡ ಇನ್ಮುಂದೆ ವೈಲೆಂಟ್ ಆಗುತ್ತಿದೆ. ಟ್ರೈಲರ್ ರಿಲೀಸ್‌ ಆಗೋವರೆಗೂ ಸೈಲೆಂಟ್ ಆಗೇ ಇತ್ತು. ಈಗ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಒಂದೊಂದು ಪ್ರಚಾರದ ತಂತ್ರವನ್ನು ಹೊರಗೆ ಬಿಡುತ್ತಿದೆ. 'ಕೆಜಿಎಫ್ 2' ಟ್ರೈಲರ್ ನೋಡಿ ಥ್ರಿಲ್ ಆದವರಿಗೆ ಮತ್ತೊಂದು ಸರ್ಪ್ರೈಸ್ ನೀಡಲಿದೆ. ಮಾರ್ಚ್ 30ಕ್ಕೆ ಕೆಜಿಎಫ್ ತಂಡ ಸಿನಿಮಾ ಅಭಿಮಾನಿಗಳಿಗೆ ಹೊಸ ತಂತ್ರಜ್ಞಾನದ ಮೂಲಕ ರಂಜಿಸಲು ಮುಂದಾಗಿದೆ.

Yash starrer KGF 2 team releasing metaverse on march 30th.