¡Sorpréndeme!

ಇದು ಅಪ್ಪುಗೆ ಮತ್ತೊಂದು ಗೌರವ..!

2022-03-26 29 Dailymotion

ಇದು ಆಶ್ಚರ್ಯ ಎನಿಸಿದರೂ ಕೂಡ ನಿಜ. ಬೆಂಗಳೂರಿನ ದಿ ನ್ಯೂ ಕ್ಯಾಂಬ್ರಿಡ್ಜ್ ಇಂಗ್ಲಿಷ್‌ ಸ್ಕೂಲ್ ಎಂಬ ಖಾಸಗಿ ಶಾಲೆಯಲ್ಲಿ ಪುನೀತ್ ರಾಜ್‌ಕುಮಾರ್ ಕುರಿತ ಪ್ರಶ್ನೆ ಕೇಳಲಾಗಿದೆ. 4ನೇ ತರಗತಿಯ ಕನ್ನಡ ಪರೀಕ್ಷೆಯಲ್ಲಿ ಪುನೀತ್ ಕುರಿತಂತೆ 80 ಅಂಕಗಳ ಪ್ರಶ್ನೆ ಕೇಳಲಾಗಿದೆ.

Bengaluru School Carry A Question Paper On Puneeth Rajkumar For 4th Standard Students