'ಕೆಜಿಎಫ್ 2' ಟ್ರೈಲರ್ ರಿಲೀಸ್ ಮಾಡಲು ಚಿತ್ರತಂಡ ದೊಡ್ಡ ಪ್ಲಾನ್ ಮಾಡಿಕೊಂಡಿದ್ದೆ. ಇದರ ಜೊತೆಗೆ ಅಭಿಮಾನಿಗಳು ಕೂಡ 'ಕೆಜಿಎಫ್ 2' ಟ್ರೈಲರ್ ಅನ್ನು ಸಂಭ್ರಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ ದೊಡ್ಡ ತಯಾರಿಯನ್ನೇ ಮಾಡಿಕೊಂಡಿದ್ದಾರೆ. ಎಲ್‌ಇಡಿ ಪರದೆ ಮೇಲೆ ಈ ಚಿತ್ರದ ಟ್ರೈಲರ್ ನೋಡಲು ಸಜ್ಜಾಗಿದ್ದಾರೆ.
Kgf 2 film trailer launch at March 27th. here is fans preparation for trailer release. Know more.