¡Sorpréndeme!

RRR ಮುಗಿತು ಈಗ ಉಪ್ಪಿ R ಸ್ಟಾರ್ಟ್ ಆಯ್ತು

2022-03-25 1,019 Dailymotion

ಒಂದು ಕಾಲದಲ್ಲಿ ಭಾರತೀಯ ಸಿನಿಮಾದ ಭಾಷ್ಯ ಬದಲಾಯಿಸಿದ್ದ ರಾಮ್ ಗೋಪಾಲ್ ವರ್ಮಾ ಇತ್ತೀಚಿನ ಕೆಲ ವರ್ಷಗಳಲ್ಲಿ ಸಿ ಗ್ರೇಡ್ ಸಿನಿಮಾಗಳನ್ನಷ್ಟೆ ಮಾಡಿದ್ದಾರೆ. ಆದರೆ ಇದೀಗ ನಟ ಉಪೇಂದ್ರ ಜೊತೆಗೂಡಿ ಮತ್ತೆ ತಮ್ಮ ಹಳೆ ಫಾರ್ಮ್‌ಗೆ ಮರಳುವ ಸಿದ್ಧತೆ ಆರಂಭಿಸಿದ್ದಾರೆ ವರ್ಮಾ. ಉಪೇಂದ್ರ ಜೊತೆ ಹೊಸ ಸಿನಿಮಾ ಒಂದನ್ನು ಘೋಷಿಸಿರುವ ರಾಮ್ ಗೋಪಾಲ್ ವರ್ಮಾ ಸಿನಿಮಾದ ಟೈಟಲ್ ಪೋಸ್ಟರ್ ಸಹ ಬಿಡುಗಡೆ ಮಾಡಿದ್ದಾರೆ

Ram Gopal Varma to direct Upendra's new movie. It will be about former underworld don Muttappa Rai.