¡Sorpréndeme!

ಕದ್ದು ಮುಚ್ಚಿ ಮದುವೆ ಆಗಿದ್ದಾರಂತೆ ಶ್ರುತಿ ಹಾಸನ್

2022-03-25 127 Dailymotion

ಸೂಕ್ಷ್ಮವಾಗಿ ಈ ವಿಚಾರವನ್ನು ಶ್ರುತಿ ಹಲವು ಕಡೆಗಳಲ್ಲಿ ಹೇಳಿಕೊಂಡಿದ್ದಾರೆ. ಇಷ್ಟು ದಿನ ಒಟ್ಟಿಗೆ ಇದ್ದು ಸುತ್ತಾಡಿಕೊಂಡಿದ್ದ ಇವರಿಬ್ಬರು ಸೀಕ್ರೆಟ್ ಆಗಿ ಮದುವೆ ಆಗಿದ್ದಾರಂತೆ ಸ್ವತಃ ಈ ವಿಚಾರವನ್ನು ಶ್ರುತಿ ಹಾಸನ್ ಬಾಯ್‌ ಫ್ರೆಂಡ್ ಶಂತನು ಹೇಳಿಕೊಂಡಿದ್ದಾರೆ.

Actress Shruti Haasan Boy friend Santanu Hazarika opens up about marriage. Know more