¡Sorpréndeme!

ಕೊಲ್ಲೂರು ಮೂಕಾಂಬಿಕಾ ಜಾತ್ರೆಯಲ್ಲಿ ಕಾದಿದ್ಯಾ ಮುಸ್ಲಿಂ ವರ್ತಕರಿಗೆ ಶಾಕ್..? | Kollur Mookambika Temple

2022-03-25 1 Dailymotion

ಕೊಲ್ಲೂರು ಮೂಕಾಂಬಿಕಾ ಜಾತ್ರೆಯಲ್ಲಿ ಕಾದಿದ್ಯಾ ಮುಸ್ಲಿಂ ವರ್ತಕರಿಗೆ ಶಾಕ್..? | Kollur Mookambika Temple

#PublicTV #KollurMookambikaTemple

Watch Live Streaming On http://www.publictv.in/live

ಇಂದಿನಿಂದ ಕೊಲ್ಲೂರು ಮೂಕಾಂಬಿಕಾ ದೇವಿ ಅದ್ಧೂರಿ ಜಾತ್ರೆ ನಡೆಯಲಿದೆ. ದಕ್ಷಿಣ ಭಾರತದ ಅತೀ ದೊಡ್ಡ ದೇವಿ ಜಾತ್ರೆಯಲ್ಲೂ ಮುಸ್ಲಿಂ ವರ್ತಕರಿಗೆ ನಿಷೇಧಕ್ಕೆ ಒತ್ತಾಯ ಮಾಡಲಾಗಿದೆ. ಆದರೆ, ಈವರೆಗೂ ದೇವಸ್ಥಾನ ಆಡಳಿತ ಮಂಡಳಿ ಅಧಿಕೃತ ನಿರ್ಧಾರ ತಿಳಿಸಿಲ್ಲ. ಇಂದಿನ ಜಾತ್ರೆಯಲ್ಲಿ ಮುಸ್ಲಿಂ ವರ್ತಕರಿಗೆ ಅವಕಾಶ ಸಿಗುತ್ತಾ..? ಇಲ್ವಾ...? ಈ ಬಗ್ಗೆ ಒಂದು ವರದಿ