¡Sorpréndeme!

ಯುವರತ್ನ ಚಿತ್ರದ ಬಳಿಕ ಹೆಚ್ಚಾಗಿತ್ತು ಅಪ್ಪು ಸಂಭಾವನೆ

2022-03-22 83 Dailymotion

ಎಲ್ಲಾ ಕಡೆಯಲ್ಲೂ 'ಜೇಮ್ಸ್' ಸಿನಿಮಾ ಹಾಗೂ ಬಾಕ್ಸಾಫೀಸ್ ಗಳಿಕೆ ಬಗ್ಗೆನೇ ಮಾತು. ಇನ್ನೇನು 'ಜೇಮ್ಸ್' ಸಿನಿಮಾ ರಿಲೀಸ್ ಆಗಿದೆ. ಕೊನೆಯ ಸಿನಿಮಾ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಈಗ ನಿಧಾನವಾಗಿ ಸ್ಯಾಂಡಲ್‌ವುಡ್ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅಪ್ಪು ಕೊನೆಯ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎಂಬುದು ಚರ್ಚೆಯಾಗುತ್ತಿದೆ.

Puneeth Rajkumar remuneration for his last movie James. Here is the details.