ಪುನೀತ್ ರಾಜಕುಮಾರ್ ಜನ್ಮದಿನದಂದೇ ಜೇಮ್ಸ್ ಸಿನಿಮಾ ರಿಲೀಸ್ ಆಗಿದ್ದು ಭರ್ಜರಿ ಪ್ರದರ್ಶನ ಕಾಣಿಸುತ್ತಿದೆ. ಕೇವಲ ಕರ್ನಾಟಕದಲ್ಲಿ ಮಾತ್ರ ಅಲ್ಲ ಅಮೆರಿಕದಲ್ಲೂ ಕೂಡ ಅಪ್ಪು ಹವಾ ಜೋರಾಗಿದೆ
James Cinema has been releasing on the birthday of Puneeth Rajakumar. Not just in Karnataka, but in America too