¡Sorpréndeme!

ರಶ್ಮಿಕಾ ಮಂದಣ್ಣಗೆ ಬುದ್ದಿ ಕಳಿಸೋಕೆ ಇದು ಸರಿಯಾದ ಸಮಯ ಎಂದ ಅಪ್ಪು ಫ್ಯಾನ್ಸ್

2022-03-19 152 Dailymotion

ರಶ್ಮಿಕಾ ಮಂದಣ್ಣ ಬಗ್ಗೆ ಅದೆಷ್ಟು ಟ್ರೋಲ್ ಮಾಡಿದ್ರು, ಅದೆಷ್ಟು ಕ್ಲಾಸ್ ತೆಗೆದುಕೊಂಡ್ರು ಲಕ್ ಅನ್ನೋದು ಅವರ ಕೈ ಹಿಡಿದಿದೆ ಅನ್ನಿಸುತ್ತೆ. ಎಷ್ಟೇ ನೆಗೆಟಿವ್ ಆಗಿ ಟ್ರೋಲ್ ಆದ್ರು ಕೂಡ ಸಿನಿಮಾ ದಲ್ಲಿ ಹೆಚ್ಚೆಚ್ಚು ಅವಕಾಶಗಳನ್ನು ಪಡೆಯುವ ಮೂಲಕ ಮತ್ತಷ್ಟು ಹಿಗ್ಗುತ್ತಿದ್ದಾರೆ. ಅದೆಲ್ಲಾ ಏನೇ ಇರಲಿ. ನಮ್ಮದು, ನಮ್ಮರು ಅಂತ ಬಂದಾಗ ನಾವು ಯಾವತ್ತೂ ನಮ್ಮ ತನವನ್ನು, ನಮ್ಮ ಜನರನ್ನು ಮರೆಯೋದಿಲ್ಲ. ಆದರೆ ರಶ್ಮಿಕಾಗೆ ನಿಯತ್ತೇ ಇಲ್ಲ ಎಂದು ನೆಟ್ಟಿಗರು ಜಾಡಿಸುತ್ತಿದ್ದಾರೆ.

Why Rashmika Mandanna did not wished for puneeth Rajkumar's Birthday?