¡Sorpréndeme!

ಸೌತ್‌ ಸಿನಿಮಾಗಳನ್ನೆ ಹೆಚ್ಚೆಚ್ಚು ಮಾಡುವ ಮನಸ್ಸು ಮಾಡಿದ್ದಾರೆ ಆಲಿಯಾ ಭಟ್ .

2022-03-09 97 Dailymotion

ಆಲಿಯಾ ಅದ್ಯಾಕೊ ಸೌತ್‌ನಲ್ಲೇ ಸೆಟಲ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಯಾಕೆಂದರೆ ಸಾಲು ಸಾಲು ತೆಲುಗು ಸಿನಿಮಾಗಳಿಗೆ ಆಲಿಯಾ ಹೆಸರು ಕೇಳಿ ಬರ್ತಿದೆ. ಈಗ ಮತ್ತೊಬ್ಬ ಸ್ಟಾರ್ ನಟನ ಜೊತೆಗೆ ಆಲಿಯಾ ಭಟ್ ಹೆಸರು ಕೇಳಿಬಂದಿದೆ.

Mahesh Babu New Movie Heroin Is Alia Bhatt