¡Sorpréndeme!

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಏನ್ ಹೇಳುತ್ತೆ?? | Oneindia Kannada

2022-03-08 1 Dailymotion

ಎಕ್ಸಿಟ್ ಪೋಲ್‌ಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳಲು ಸಜ್ಜಾಗಿದೆ. ಇನ್ನು, ದೊಡ್ಡ ಆಶ್ಚರ್ಯಕರ ರೀತಿಯಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್‌ನಲ್ಲಿ ಸರ್ಕಾರ ರಚಿಸಲು ಸಿದ್ಧವಾಗಿದೆ.

Uttar Pradesh, Uttarakhand, Manipur, Punjab, Goa Election Exit Poll Results 2022: Uttarakhand and Goa to witness tight race between BJP and Congress, predicts exit polls