¡Sorpréndeme!

ಚಿಕಿತ್ಸೆ ಪಡೆಯುತ್ತಲೇ ಅಭಿಮಾನಿಗಳಲ್ಲಿ ಸಂತಸದ ವಿಚಾರ ಹಂಚಿಕೊಂಡ ಐಶ್ವರ್ಯ.

2022-03-08 122 Dailymotion

ಐಶ್ವರ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಮ್ಮ ಆರೋಗ್ಯದಲ್ಲಿ ಆಗುತ್ತಿರುವ ಏರುಪೇರಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಅವರು ಹೆಚ್ಚಿನ ಜ್ವರದಿಂದ ಬಳಲುತಿದ್ದಾರಂತೆ.

Aishwarya Rajinikanth Gets Hospitalized Yet Again, She Shares Pictures From Hospital