¡Sorpréndeme!

ಜೇಮ್ಸ್ ಸಿನಿಮಾ ರಿಲೀಸ್‌ಗೆ ಬೆಂಗಳೂರಿನಲ್ಲಿ ನಡೀತಿದೆ ವಿಶೇಷ ತಯಾರಿ!

2022-03-08 261 Dailymotion

ಜೇಮ್ಸ್‌'ಗೆ ಸೆನ್ಸಾರ್ ಬೋರ್ಡ್ U/A ಸರ್ಟಿಫಿಕೇಟ್ ನೀಡಿದ್ದು, ಟೀಮ್ ಮೊದಲ ಹಂತದ ಥಿಯೇಟರ್ ಲಿಸ್ಟ್ ಬಿಡುಗಡೆ ಮಾಡಿದೆ. ಈ ಗ್ಯಾಪ್‌ನಲ್ಲೇ ಕನ್ನಡ ಸಿನಿಮಾವೊಂದು ಹಿಂದೆಂದಿಗಿಂತಲೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವುದಕ್ಕೆ ಸಜ್ಜಾಗಿದೆ.

Puneeth Rajkumar last movie James will be showing more than 4,000 shows. James release day 4,000 shows across the globe in five languages. James releasing more than 400 theatres in Karnataka.