ಸದ್ಯದಲ್ಲೇ ಶುರುವಾಗಲಿರುವ ಕೇರಳ ಇಂಟರ್ ನ್ಯಾಷಿನಲ್ ಫಿಲ್ಮ್ ಫೆಸ್ಟಿವೆಲ್ ಗೆ ‘ಪೆದ್ರೊ’ ಆಯ್ಕೆಯಾಗಿದೆ. ವರ್ಲ್ಡ್ ಸಿನಿಮಾ ವಿಭಾಗದಲ್ಲಿ ಅದು ಪ್ರದರ್ಶನಗೊಳ್ಳಲಿದೆ. Rishab Shetty's Pedro movie selected to international film festival of kerala 2022