ಕೆಜಿಎಫ್ಸಿನಿಮಾ ಈಗ ವಿಶೇಷವಾದ ಕಾರಣಕ್ಕೆ ಸುದ್ದಿ ಆಗಿದೆ. ಗೂಗಲ್ ಮ್ಯಾಪ್‌ನಲ್ಲಿ 'ಕೆಜಿಎಫ್' ಸೆಟ್‌ನ ವಿಳಾಸ ಸೃಷ್ಟಿಯಾಗಿದೆ. 'ಕೆಜಿಎಫ್' ಸಿನಿಮಾ ಶೂಟಿಂಗ್ಮಾಡಿದ ಸ್ಥಳ ಗೂಗಲ್ನಲ್ಲಿ 'ಕೆಜಿಎಫ್ಫಿಲ್ಮ್ಸೆಟ್'ಎಂದು ಮರುನಾಮಕರಣಗೊಂಡಿದೆ.
Do You Want To Go Kannada Movie KGF Film Set, Google Map Will Guide The Location,