¡Sorpréndeme!

ಜನಾರ್ಧನ ರೆಡ್ಡಿ ಪುತ್ರ ಚಿತ್ರರಂಗಕ್ಕೆ ಬರಲು ಪುನೀತ್ ರಾಜ್ ಕುಮಾರ್ ಕಾರಣ

2022-03-04 103 Dailymotion

ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಅಪ್ಪು ಮತ್ತ ತನ್ನ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಪುನೀತ್‌ ಅವರ ಅಭಿನಯ, ಅವರ ಮ್ಯಾನರಿಸಂ ನೋಡಿ ಫುಲ್ ಫಿದಾ ಆಗಿದ್ದೆ ಎಂಬ ಬಗ್ಗೆ ಬರೆದುಕೊಂಡಿದ್ದಾರೆ. ಅಲ್ಲದೇ ಪುನೀತ್ ಅವರೊಂದಿಗೆ ಹತ್ತು ವರುಷದ ಹಿಂದೆ ತೆಗೆಸಿಕೊಂಡಿದ್ದ ಫೋಟೊವನ್ನು ಹಂಚಿಕೊಂಡು ಸಾಲು ಗಟ್ಟಲೇ ಅಪ್ಪು ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ

Ex Minister Janardhana Reddys Son Kireeti Remembers Puneeth Rajkuamar.