¡Sorpréndeme!

Pramod Muthalik : ನಮ್ಮ ರಾಜ್ಯದಲ್ಲಿ ರಾಜಕಾರಣಿಗಳು, ಸ್ವಾಮೀಜಿಗಳ ಮೆಡಿಕಲ್ ಕಾಲೇಜುಗಳೇ ಹೆಚ್ಚು..!

2022-03-03 9 Dailymotion

Pramod Muthalik : ನಮ್ಮ ರಾಜ್ಯದಲ್ಲಿ ರಾಜಕಾರಣಿಗಳು, ಸ್ವಾಮೀಜಿಗಳ ಮೆಡಿಕಲ್ ಕಾಲೇಜುಗಳೇ ಹೆಚ್ಚು..!

#PublicTV #PramodMuthalik

ಉಕ್ರೇನ್‌ನಲ್ಲಿ ಸಾವನ್ನಪ್ಪಿದ ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದೇನೆ. ನವೀನ್‌ನನ್ನು ಕೊಂದಿದ್ದು, ಈ ಸರ್ಕಾರ ಹಾಗೂ ಮೆಡಿಕಲ್ ಕಾಲೇಜ್ ಗಳು. ರಾಜ್ಯದಲ್ಲಿ ನೀಟ್ ಪರೀಕ್ಷಾ ಪದ್ದತಿ ಸರಿಪಡಿಸಬೇಕು, ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಟ್ ನೀಡಬೇಕು. ಆದರೆ ಈಗ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳೇ ಕಮ್ಮಿ, ರಾಜಕಾರಣಿಗಳ, ಸ್ವಾಮೀಜಿಗಳ ಮೆಡಿಕಲ್ ಕಾಲೇಜುಗಳೇ ಹೆಚ್ಚು. ಮೆಡಿಕಲ್ ಕಾಲೇಜುಗಳು ರಾಜಕಾರಣಿಗಳಿಗೆ ಎಟಿಎಂ ಆಗಿವೆ. ದಾವಣಗೆರೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ.