¡Sorpréndeme!

ಮೇಘನಾ ರಾಜ್ ಹಂಚಿಕೊಂಡಿರುವ ಈ ವೀಡಿಯೋ ಎಷ್ಟು ಕ್ಯೂಟ್ ನೋಡಿ!

2022-02-25 157 Dailymotion

ರಾಯನ್‌ಗೆ ಒಂದು ವರ್ಷ ತುಂಬಿದೆ. ನಿಧಾನವಾಗಿ ರಾಯನ್ ಮಾತು ಕಲಿಯುತ್ತಿದ್ದಾನೆ. ಮಗನ ಬಗ್ಗೆ ಸದಾ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ, ನಟಿ ಮೇಘನಾ ರಾಜ್ ಈಗ ರಾಯನ್ ಮೊದಲ ತೊದಲು ನುಡಿಯ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

Meghana Raj Son Rayan Raj Start Speaking He Said Appa As First Word, Meghana Raj Share Video,