kgf 2 ರಿಲೀಸ್‌ಗೆ ಸಜ್ಜಾಗಿದೆ. ಚಿತ್ರದ ಸಾಂಗ್ ಟ್ರೇಲರ್ ಯಾವುದನ್ನು ಚಿತ್ರತಂಡ ರಿಲೀಸ್ ಮಾಡಿಲ್ಲಾ. ಇದೀಗ ಚಿತ್ರತಂಡವೇ ಅಭಿಮಾನಿಗಳಲ್ಲಿ ಯಾವುದು ಮೊದಲು ಬೇಕು ಎಂದು ಪ್ರಶ್ನೆ ಮಾಡಿದ್ದಾರೆ. Hombale Films released poll about Kgf 2 trailer and song. Fans chosen to watch trailer