ಬುರ್ಖಾ ಧರಿಸಿ ಪ್ರತಿಭಟನೆ ಮಾಡುತ್ತಿದ್ದ ಮಹಿಳೆಯರ ಮೇಲೆ ಕರ್ನಾಟಕ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ ಎನ್ನಲಾದ ನಕಲಿ ವಿಡಿಯೋ ಬಗ್ಗೆ ಕರ್ನಾಟಕ ಪೊಲೀಸ್ ಸ್ಪಷ್ಟನೆ ಕೊಟ್ಟಿದೆ.
Video of Karnataka police beating a group of burqa-clad women agitators has gone viral on social media, with the claim that it shows Karnataka police hitting Muslim women protesting against the hijab ban.