Hrithik Roshan And Saba Azad Preparing For Marriage, Saba Azad Spending Time With Hrithik Family
ಬಾಲಿವುಡ್ನ ಮೋಸ್ಟ್ಹ್ಯಾಂಡ್ಸಮ್, ಗ್ರೀಕ್ಗಾಡ್ ಅಂತಲೇ ಕರೆಸಿಕೊಳ್ಳುವಹೃತಿಕ್ರೋಷನ್ಬಗ್ಗೆ ಇದೀಗ ಹೆಚ್ಚಾಗಿ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಮತ್ಯಾರು ಅಲ್ಲ, ಹೃತಿಕ್ ರೋಷನ್ ಹೊಸ ಗರ್ಲ್‌ಫ್ರೆಂಡ್. ಇತ್ತೀಚೆಗೆ ಹೃತಿಕ್ ಮತ್ತು ಸಬಾ ಇಬ್ಬರೂ ಸುತ್ತಾಡುತ್ತಾ ಇರುವುದು ಬಹಿರಂಗ ಆಗಿದೆ.