ಹಿಜಾಬ್ ವಿವಾದದ ನ ಡುವೆ ವಿಜಯಪುರ ಜಿಲ್ಲೆಯ ಕಾಲೇಜು ಒಂದರಲ್ಲಿ ಕುಂಕುಮ ಗಲಾಟೆ ಶುರುವಾಗಿದೆ.ಕುಂಕುಮ ಹಾಕಿಕೊಂಡು ಬಂದ ವಿದ್ಯಾರ್ಥಿಯನ್ನು ಶಿಕ್ಷಕರು ತಡೆದಿದ್ದಾರೆ. amid the Hijab Row in Vijayapura college teacher not allowed student having sindhura