ಕರ್ನಾಟಕ ಮೃಗಾಲಯಗಳ ಪ್ರಾಧಿಕಾರದ ರಾಯಭಾರಿಯಾಗಿ ದರ್ಶನ್‌ರನ್ನು ಅಧಿಕೃತವಾಗಿ ನೇಮಕ ಮಾಡಲಾಗಿದೆ. ನಿನ್ನೆ (ಫೆ.16) ದರ್ಶನ್ ಹುಟ್ಟುಹಬ್ಬದ ದಿನದಂದೇ ಮೃಗಾಲಯದ ಪ್ರಾಧಿಕಾರ ಅಧಿಕೃತವಾಗಿ ದರ್ಶನ್ ರಾಯಭಾರಿ ಎಂದು ಘೋಷಿಸಿದೆ.
Challenging Star Darshan appointed as ambassador for zoo authority of Karnataka.