¡Sorpréndeme!

ಕಂ ಬ್ಯಾಕ್ ಸಿನಿಮಾದ ಬಗ್ಗೆ ದೊಡ್ಡ ಪ್ಲಾನ್ ಮಾಡಿಕೊಂಡಿದ್ದಾರೆ ರಮ್ಯಾ!

2022-02-16 1 Dailymotion

ರಮ್ಯಾ ರಾಜಕೀಯಕ್ಕೆ ಸೇರಿದ ಕ್ಷಣದಿಂದ ಸಿನಿಮಾರಂಗದ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೇವಲ ರಾಜಕೀಯದಲ್ಲೇ ಬ್ಯುಸಿಯಾಗಿದ್ದರು. ಒಂದಿಷ್ಟು ವರ್ಷ ದೆಹಲಿಯಲ್ಲಿ ಬೀಡು ಬಿಟ್ಟಿದ್ದರು. ಈಗ ಮತ್ತೆ ಬೆಂಗಳೂರಿಗೆ ಮರಳಿದ್ದು, ಸಿನಿಮಾದಲ್ಲಿ ನಟಿಸುವ ಸೂಚನೆ ನೀಡಿದ್ದಾರೆ.

Gossip is around that kannada actress Ramya making sandalwood entry.