ವೈವಾಹಿಕ ಜೀವನದಿಂದ ಹೊರನಡೆದ ಬಳಿಕ ಸಮಂತಾಗೆ ಇದು ಮೊದಲ ಪ್ರೇಮಿಗಳ ದಿನ. ಇದನ್ನು ನಟಿ ಅರ್ಥಪೂರ್ಣವಾಗಿ ಆಚರಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಮಂತಾ ಫೋಟೋ ಹಂಚಿಕೊಂಡಿದ್ದಾರೆ. Here is how Samantha wishes on Valentines Day see pics