¡Sorpréndeme!

ಕರ್ನಾಟಕದಲ್ಲಿ ಅಜಿತ್ ಗೆ ಬೆಂಬಲ ಕೊಟ್ಟ ಸುದೀಪ್

2022-02-11 147 Dailymotion

ವಲಿಮೈ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ರಿಲೀಸ್ ಆಗಿದೆ. ಕನ್ನಡದಲ್ಲಿ ಡಬ್ ಆಗಿರುವ ಟ್ರೇಲರ್ ಕೂಡ ಗಮನ ಸೆಳೆದಿದೆ. ಕನ್ನಡ ಟ್ರೇಲರನ್ನು ನಟ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ. ಟ್ವಿಟ್ಟರ್ ಖಾತೆಯ ಮೂಲಕ ಟ್ರೇಲರ್ ಅನಾವರಣ ಮಾಡಿದ್ದಾರೆ. ಇದೇ ಫೆಬ್ರವರಿ 24ಕ್ಕೆ ವಲಿಮೈ ಸಿನಿಮಾ ರಿಲೀಸ್ ಎಂದು ಬರೆದುಕೊಂಡಿದ್ದಾರೆ.

Kannada actor Sudeep release tail actor Ajith Starrer Valimai kannada trailer