2016 ರ IPL ಸೋಲಿನ ಬಗ್ಗೆ ಮಾತನಾಡಿರೋ ವಿರಾಟ್ ಕೊಹ್ಲಿ ಆ ಪಂದ್ಯದ ಹೈಲೈಟ್ಸ್ ಪ್ರಸಾರವಾದಾಗಲೆಲ್ಲಾ ಕೆಎಲ್ ರಾಹುಲ್ ಆ ಪಂದ್ಯದ ಸ್ಕ್ರೀನ್ ಶಾಟ್ ತೆಗೆದು ನನಗೆ ಕಳುಹಿಸಿ ಬೇಸರವನ್ನು ವ್ಯಕ್ತ ಪಡಿಸುತ್ತಾರೆ ಎಂಬ ವಿಷಯವನ್ನು ಬಿಚ್ಚಿಟ್ಟಿದ್ದಾರೆ
KL Rahul who was a member of the squad back then sends screenshots from the highlights package of the match which still hurts him to date