¡Sorpréndeme!

ಪಿಲ್ ಶರ್ಮಾ ಶೋ ದಿಂದ ಆದ ಅವಮಾನಕ್ಕೆ ಅಕ್ಷಯ್‌ರ ನಿರ್ಧಾರ ಏನು ಗೊತ್ತಾ?

2022-02-08 203 Dailymotion

ಯಾವುದೇ ಹಿಂದಿ ಸಿನಿಮಾ ಬಿಡುಗಡೆ ಆದರೂ ಕಪಿಲ್ ಶರ್ಮಾ ಶೋಗೆ ಪ್ರಚಾರಕ್ಕೆ ಹೋಗುವುದು ಕಡ್ಡಾಯ ಎಂಬಂತಾಗಿದೆ. ತೆಲುಗು ಸಿನಿಮಾ ಆದರೂ 'RRR' ಚಿತ್ರತಂಡ ಸಹ ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ ಶೊಗೆ ಹೋಗಿತ್ತು. ಆದರೆ ಈಗ ನಟ ಅಕ್ಷಯ ಕುಮಾರ್ ತಾವು ಕಪಿಲ್ ಶರ್ಮಾ ಶೋಗೆ ಹೋಗುವುದಿಲ್ಲ ಎಂದಿದ್ದಾರೆ.

Akshay Kumar upset with Kapil Sharma and his team members. He is not going to Kapil Sharma's show for promotions of his new movie 'Bachchan Pandey'.